Council Members
ದಿನಾಂಕ 10/02/2013 ರಂದು ರಾಣೇಬೆನ್ನೂರು ನಗರಸಭೆಯ ಸದಸ್ಯರ ಅವಧಿಯು ಮುಗಿದಿದ್ದು, ಸರಕಾರದ ಆದೇಶ ಸಂಖ್ಯೆ UDD 45MLR 2013(P-III)- ದಿನಾಂಕ: 08/02/2013 ರನ್ವಯ, ದಿನಾಂಕ 11/02/2013 ರಂದು ಹಾವೇರಿ ಜಿಲ್ಲೆಯ ಉಪ ವಿಭಾಗ ಆಧಿಕಾರಿಗಳು ರಾಣೇಬೆನ್ನೂರು ನಗರಸಭೆಯ ಆಡಳಿತ ಅಧಿಕಾರಿಯಾಗಿ ಪ್ರಭಾರ ವಹಿಸಿಕೊಂಡರು.
This page is Maintained by G.G.Kati, Meeting Clerk
Last Updated on 11/02/2013

